| ಐರಾ ಅಕಾಡೆಮಿ ಯುಟ್ಯೂಬ್ ಚಾನೆಲ್ ನ ಗೌರವ ಮಾರ್ಗದರ್ಶಕರಾದ ಶ್ರೀ ಲಾಲ್ ಸಾಬ್ ಪಿಎಸ್ಐ ಇವರ ಮಾರ್ಗದರ್ಶನದಲ್ಲಿ ರಚನೆಗೊಂಡಿರುವ “ಐರಾ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ” ಪುಸ್ತಕವು ಪ್ರಸ್ತುತ ಬದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ಸ್ಪರ್ಧಾರ್ಥಿಗಳಲ್ಲಿ ಇರಲೇಬೇಕಾದಂತಹ ವಿಜ್ಞಾನದ ಪುಸ್ತಕವಾಗಿದೆ!
ಪುಸ್ತಕದ ವಿಶೇಷತೆ :ಈ ಪುಸ್ತಕವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವಂತಹ ಎಲ್ಲಾ ಪರೀಕ್ಷೆಗಳಿಗೆ ಓದಲೇಬೇಕಾದ ಪುಸ್ತಕವಾಗಿದ್ದು, ಸಂಪೂರ್ಣವಾಗಿ NCERT, DSERT ಅಧರಿಸಿ ಹಾಗೂ AI TECHNOLOGY ಬಳಸಿ ರಚಿಸಲಾಗಿದೆ. ಪುಸ್ತಕವು ಯಾರಿಗೆ ಅನುಕೂಲ? ಈ ಪುಸ್ತಕವು ಕೇಂದ್ರ ಸರ್ಕಾರದ ವಿವಿಧ ಪರೀಕ್ಷಾ ಪ್ರಾಧಿಕಾರಗಳಾದ UPSC, SSC, RRB etc ಮತ್ತು ರಾಜ್ಯ ಸರ್ಕಾರದ KPSC, KEA, KSP ಹಾಗೂ ಇತರೆ ರಾಜ್ಯಗಳ ಪರೀಕ್ಷಾ ಪ್ರಾಧಿಕಾರಗಳು ನಡೆಸುವ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಳಿ ಮಾಡಿಸಿರುವಂತಹ ಪುಸ್ತಕವಾಗಿದೆ!!! ಈ ಪುಸ್ತಕ ಒಳಗೊಂಡಿರುವ ವಿಷಯಗಳು 1) ಸಂಪೂರ್ಣ ಜೀವಶಾಸ್ತ್ರ 2) ಸಂಪೂರ್ಣ ರಾಸಾಯನಶಾಸ್ತ್ರ 3) ಸಂಪೂರ್ಣ ಭೌತಶಾಸ್ತ್ರ 4) ಪ್ರಮುಖ ಅನ್ವಯ ವಿಜ್ಞಾನ 5) ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಾಯಗಳು 6) ಪ್ರಮುಖವಾದ ಪರಿಸರ ವಿಜ್ಞಾನದ ಅಧ್ಯಾಯಗಳು 7) ವಿಜ್ಞಾನದ ಪ್ರಚಲಿತ ಘಟನೆಗಳು |
|
| Number Of Pages | 594 |
Description
Additional Information
| Weight | 300 kg |
|---|---|
| Dimensions | 21 × 14 × 2 cm |
| Author | |
| Language | |
| Publications |
Shipping & Returns
📦 Shipping & Delivery
- Orders are carefully packed and dispatched within 2–4 working days.
- Delivery usually takes 3–7 working days, depending on the delivery location.
- A flat shipping charge of ₹50 will apply to orders below ₹500.
- Orders of ₹500 and above are eligible for free shipping.
- Shipping charges, if applicable, will be displayed at checkout.
- Once your order is dispatched, tracking details will be shared with you whenever available.
- Delivery timelines may vary due to holidays, weather, courier delays, or other unforeseen circumstances.
🔄 Returns & Replacement
- Books are generally non-returnable once delivered.
- If you receive a damaged, defective, or incorrect book, please contact us within 48 hours of delivery with clear photos/videos of the package and book.
- After verification, we may arrange a replacement or other appropriate resolution.
- Returns or replacements are not accepted for damage caused after delivery, normal wear and tear, or change of mind.
📞 Need Help?
For any assistance regarding shipping, delivery, returns, or replacements, please contact Sharadamba Pustakalaya Customer Support with your order details.
📱 Contact Number: +91 6364895903
📧 Email: sharadambapustakalaya@gmail.com












Reviews
There are no reviews yet.